ಬೀದಿ ದನಗಳ ಲಡಾಯಿ ಬಿಡಿಸಿದ ಪುಟ್ಟ ನಾಯಿ ಮರಿ..! - The quarrel of street cattle
🎬 Watch Now: Feature Video

ಹುಬ್ಬಳ್ಳಿ: ರಸ್ತೆ ಮಧ್ಯೆ ಲಡಾಯಿಗೆ ನಿಂತ ಬೀದಿ ದನಗಳ ಜಗಳವನ್ನು, ಪುಟ್ಟ ನಾಯಿ ಮರಿಯೊಂದು ಬಿಡಿಸಿರುವ ಘಟನೆ ಹುಬ್ಬಳ್ಳಿಯ ಗಣೇಶ ಪೇಟೆಯಲ್ಲಿ ನಡೆದಿದೆ. ನಾಯಿ ಮರಿಯು ಹಸುವಿನ ಪರವಾಗಿ ನಿಂತು, ಕೋಣವನ್ನು ಹಿಮ್ಮೆಟ್ಟಿಸಿ ಕಳುಹಿಸಿದೆ. ಈ ವಿಡಿಯೋ ಇದೀಗ ಸಕ್ಕತ್ ಸದ್ದು ಮಾಡ್ತಿದೆ.