ತೆರೆದ ಮೋರಿ - ಬಿರುಕುಬಿದ್ದ ಮನೆ: ಭಯದಲ್ಲೇ ದಿನ ಕಳೆಯುತ್ತಿರುವ ಸ್ಲಂ ನಿವಾಸಿಗಳು ! - buddanagar people problem
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9274303-thumbnail-3x2-bng.jpg)
ಬೆಂಗಳೂರು: ಕೊಳೆತು ನಾರುತ್ತಿರುವ ಕಸದ ರಾಶಿ, ಮನೆ ಮುಂದೆಯೇ ಬಾಯಿ ಬಿಟ್ಟಿರುವ ಚರಂಡಿ, ಇನ್ನು ಮಳೆ ಬಂದ್ರೆ ನೀರು ನುಗ್ಗದ ಮನೆಗಳಿಲ್ಲ. ಹೀಗೆ ಹಲವು ಸಮಸ್ಯೆಗಳನ್ನು ಲಕ್ಷ್ಮೀ ದೇವಿನಗರ ವಾರ್ಡ್ನಲ್ಲಿನ ಬುದ್ಧನಗರ ಹಾಗೂ ಕೂಲಿನಗರ ಸ್ಲಂ ಪ್ರದೇಶಗಳ ಜನರು ತೋಡಿಕೊಂಡಿದ್ದಾರೆ. ಇಲ್ಲಿನ ಜನರ ಸಮಸ್ಯೆ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.