ನೀರು ಪಾಲಾಯ್ತು ಹತ್ತಾರು ವರ್ಷದ ದುಡಿಮೆ, ಕೊಡುಗೈಗೆ ಬೇಡುವ ಸ್ಥಿತಿ?! - karnatka flood

🎬 Watch Now: Feature Video

thumbnail

By

Published : Aug 13, 2019, 7:04 PM IST

ಕಾರವಾರ: ಮಳೆ ಕಡಿಮೆಯಾಗಿದೆ. ಕಳೆದ ಒಂದು ವಾರದಿಂದ ಮಳೆಯಿಂದ  ಪ್ರವಾಹಕ್ಕೆ ಸಿಲುಕಿದ್ದ ಜನರ ಬದುಕು ಮೂರಬಟ್ಟೆಯಾಗಿದೆ. ಈಗ ನೆರೆ ಹಾವಳಿ ಸಹ ಕಡಿಮೆಯಾಗಿದ್ದು,ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಜನ ತಮ್ಮ ಮನೆಗಳತ್ತ ಮುಖಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.