ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ: ಕಿಮ್ಸ್ ನಿರ್ದೇಶಕರಿಗೆ ರೈತ ಮುಖಂಡರಿಂದ ಸನ್ಮಾನ - hubballi news
🎬 Watch Now: Feature Video
ತಮ್ಮ ಜೀವವನ್ನು ಪಣಕ್ಕಿಟ್ಟು ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರಿಗೆ ಹಲವು ಸಂಘಟನೆಗಳು ಗೌರವ ಸಲ್ಲಿಸುತ್ತಿವೆ. ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಕಳಸಾ ಬಂಡೂರಿ ಹೋರಾಟಗಾರರ ಸಮಿತಿ ಹಾಗೂ ರೈತ ಮುಖಂಡ ಸಿದ್ದು ತೇಜಿ ನೇತೃತ್ವದ ತಂಡದಿಂದ ನಗರದ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಸೇರಿದಂತೆ ಹಲವು ವೈದ್ಯರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.