ತುಮಕೂರಲ್ಲಿ 24ಕ್ಕೆ ಏರಿದ ಸೋಂಕಿತರ ಸಂಖ್ಯೆ: 2,049 ಮಂದಿಗೆ ಕ್ವಾರಂಟೈನ್ - Tumkur Quarantine Center
🎬 Watch Now: Feature Video
ತುಮಕೂರಲ್ಲಿ ಕೊರೊನಾ ಸೋಂಕಿತರ ಏರಿಕೆಯಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 24 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೇ ಜಿಲ್ಲೆಯಲ್ಲಿ ಒಟ್ಟು ಐವರು ಗುಣಮುಖರಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ 2,049 ಮಂದಿಯನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ನಗರದ ಪಿಹೆಚ್ ಕಾಲೊನಿಯಲ್ಲಿ 28 ದಿನಗಳಿಂದ ಕೊರೊನಾ ಕಂಡು ಬರದ ಹಿನ್ನೆಲೆ ಸೀಲ್ಡೌನ್ ಪ್ರದೇಶವನ್ನು ತೆರವುಗೊಳಿಸಲಾಗಿದೆ.