ವೀರ ಯೋಧರ ಕಥೆ ಹೇಳುತ್ತೆ ಧಾರವಾಡದಲ್ಲಿರುವ ಈ ಸ್ಮಾರಕ... - ಧಾರವಾಡದಲ್ಲಿದೆ ಸಾರ್ವಜನಿಕರು ನಿರ್ಮಿಸಿದ ಕಾರ್ಗಿಲ್ ಸ್ಥೂಪ

🎬 Watch Now: Feature Video

thumbnail

By

Published : Jul 26, 2019, 1:56 PM IST

ಕಾರ್ಗಿಲ್​ ಯುದ್ಧದಲ್ಲಿ ಭಾರತ ವಿಜಯ ಪತಾಕೆ ಹಾರಿಸಿ ಇಂದಿಗೆ 20 ವರ್ಷ ಕಳೆದಿದೆ. ಈ ದಿನವನ್ನು‌ ಇಡೀ ‌ದೇಶವೇ ಹೆಮ್ಮೆಯಿಂದ ಸ್ಮರಿಸುತ್ತದೆ. ಕಾರ್ಗಿಲ್‌ ವಿಜಯದ ನೆನಪಿಗಾಗಿ ಮತ್ತು ಯುದ್ಧದಲ್ಲಿ ಹುತಾತ್ಮರಾದ ಕರ್ನಾಟಕದ ವೀರ ಯೋಧರ ಸ್ಮರಣೆಗಾಗಿ ಧಾರವಾಡದಲ್ಲಿ ಸ್ತೂಪವೊಂದು ನಿರ್ಮಾಣವಾಗಿದೆ. ಅದೇ ಕಾರ್ಗಿಲ್​ ಸ್ಮಾರಕ. ವೀರಯೋಧರ ಕಥೆ ಹೇಳುವ ಈ ಸ್ತೂಪದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ...

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.