ವಿದ್ಯುತ್ ತಂತಿ​ ತಗುಲಿ ಅವಘಡ: ಹೊತ್ತಿ ಉರಿದ ಮೇವಿನ ಲಾರಿ - electrical accident

🎬 Watch Now: Feature Video

thumbnail

By

Published : Apr 12, 2020, 7:32 PM IST

ಚಲಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಆವರಿಸಿಕೊಂಡ ಘಟನೆ ಬೀದರ್ ತಾಲೂಕಿನ ರಾಜಗೀರಾ ಗ್ರಾಮದ ಬಳಿ ಸಂಭವಿಸಿದೆ. ಬೀದರ್​ನಿಂದ ಹೈದರಾಬಾದ್​ನ ಗೋಶಾಲೆಗೆ ಲಾರಿಯಲ್ಲಿ ಮೇವು ಸಾಗಿಸಲಾಗುತ್ತಿತ್ತು. ಲಾರಿಗಿಂತ ಎತ್ತರವಾಗಿ ಮೇವಿನ ಹುಲ್ಲನ್ನು ತುಂಬಿಸಿದ ಪರಿಣಾಮ ವಿದ್ಯುತ್ ತಂತಿ ತಗುಲಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.