ಚಿಕ್ಕೋಡಿಯ ಈ ಗ್ರಾಮಕ್ಕೆ ಭೇಟಿ ಕೊಟ್ಟಿದ್ರು ಬಾಪೂ... ಅಂದು ಮಹಾತ್ಮ ತಂಗಿದ್ದ ಮನೆಯ ಸ್ಥಿತಿ ಈಗ ಹೇಗಿದೆ ನೋಡಿ! - ಗಾಂಧೀಜಿ ವಾಸ್ತವ್ಯ ಮಾಡಿದ್ದ ಮನೆ ಇಂದು ಸಂಪೂರ್ಣ ಪಾಳು

🎬 Watch Now: Feature Video

thumbnail

By

Published : Oct 2, 2019, 8:05 PM IST

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಈ ಗ್ರಾಮಕ್ಕೆ‌ ಬಂದು ಇಲ್ಲಿ ಎರಡು ದಿನ ವಾಸ್ತವ್ಯ ಹೂಡಿದ್ರು. ಆ ಎರಡು ದಿನದಲ್ಲಿ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ್ದರು. ಅಷ್ಟೇ ಅಲ್ಲ ಅಲ್ಲಿ ನೂರಾರು ಗಿಡಗಳನ್ನು ನೆಡುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದ್ರು. ಆದರೆ, ಅಂದು ಗಾಂಧೀಜಿ ವಾಸ್ತವ್ಯ ಮಾಡಿದ್ದ ಮನೆ ಇಂದು ಸಂಪೂರ್ಣ ಪಾಳು ಬಿದ್ದಿದೆ. ಈ ಕುರಿತ ಒಂದು ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.