ಜನರ ನಿದ್ದೆಗೆಡಿಸಿದ ಕಾಡಾನೆಗಳು... ನೂರಾರು ಎಕರೆ ಬೆಳೆ ನಾಶ, ಪಂಪ್ಸೆಟ್ ಧ್ವಂಸ - ತಮಿಳುನಾಡು ಗಡಿಭಾಗ
🎬 Watch Now: Feature Video
ಕೋಲಾರದಲ್ಲಿ ಆನೆಗಳ ಹಾವಳಿ ನಿಂತಿಲ್ಲ. ಕಳೆದೊಂದು ವಾರದಿಂದ ಗಜಪಡೆ ತಮಿಳುನಾಡು ಗಡಿಭಾಗಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಜನರ ನಿದ್ದೆಗೆಡಿಸಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳನ್ನ ಹಾಳು ಮಾಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.