ಲಾಕ್ಡೌನ್ನಿಂದಾಗಿ ನಗರ ಪ್ರದೇಶಗಳಿಗೆ ಕಾಡು ಪ್ರಾಣಿಗಳ ಲಗ್ಗೆ.. - ಕಾಡು ಪ್ರಾಣಿಗಳು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7011193-thumbnail-3x2-uihuih.jpg)
ಲಾಕ್ಡೌನ್ನಿಂದ ಜನರ ಓಡಾಟವಿಲ್ಲದೇ ಕಾಡುಪ್ರಣಿಗಳು ಪಟ್ಟಣಗಳಿಗೆ ಆಗಮಿಸುತ್ತಿವೆ. ನಗರ ವ್ಯಾಪ್ತಿಯಲ್ಲಿನ ಮನೆಯೊಂದರ ಕಾಂಪೌಂಡ್ಗೆ ಎರಡು ಕಾಡು ಹಂದಿಗಳು ನುಗ್ಗಿ ಕೆಲ ಹೊತ್ತು ಆತಂಕ ಸೃಷ್ಟಿಸಿದ್ದವು. ಬಳಿಕ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಒಂದು ಹಂದಿಯನ್ನು ಮಾತ್ರ ಅರಣ್ಯ ಇಲಾಖೆ ಸೆರೆಹಿಡಿದಿದೆ, ಇನ್ನೊಂದು ಪರಾರಿಯಾಗಿದೆ.