ಟೈರ್ ಬ್ಲಾಸ್ಟ್ನಿಂದ ಏಕಾಏಕಿ ಪಲ್ಟಿ ಹೊಡೆದ ಟೆಂಪೋ: ಚಾಲಕ ಬಚಾವ್, ಕ್ಲೀನರ್ಗೆ ಗಾಯ - ಪಲ್ಟಿ ಹೊಡೆದ ಟೆಂಪೋ
🎬 Watch Now: Feature Video
ನೆಲಮಂಗಲ: ಟೈರ್ ಬ್ಲಾಸ್ಟ್ನಿಂದ ಟೆಂಪೋ ಹೆದ್ದಾರಿಯಲ್ಲೇ ಪಲ್ಟಿ ಹೊಡೆದಿರುವ ಘಟನೆ ತಾಲೂಕಿನ ಕೆಂಪಲಿಂಗನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರ ಬಳಿ ನಡೆದಿದೆ. ಚಲಿಸುತ್ತಿದ್ದ ವೇಳೆ ಟೈರ್ ಸಿಡಿದ ಪರಿಣಾಮ ಟೆಂಪೋ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಚಾಲಕ ಪಾರಾಗಿದ್ದು, ಕ್ಲೀನರ್ ಪುನೀತ್ ಗಾಯಗೊಂಡಿದ್ದಾನೆ.