ಆ ಹುಲಿ ಹುಟ್ಟಿದ್ದೇ ಇದೇ ಊರಿನೊಳಗೆ: ದೇಶದ ಗಮನ ಸೆಳೆದ ಧೀರನ ಬಾಲ್ಯದ ಬದುಕು.. - ತೆಲಂಗಾಣ ಹೈದ್ರಾಬಾದ್ ಎನ್ಕೌಂಟರ್​ ವಿಶ್ವನಾಥ್​ ಊರು

🎬 Watch Now: Feature Video

thumbnail

By

Published : Dec 6, 2019, 9:36 PM IST

ತೆಲಂಗಾಣದಲ್ಲಿ ಪೊಲೀಸರು ನಾಲ್ವರು ಕಾಮುಕರನ್ನು ಎನ್​ಕೌಂಟರ್​ ಮೂಲಕ ಮಟ್ಟ ಹಾಕಿದ್ದಕ್ಕೆ ಇಡೀ ದೇಶವೇ ಶ್ಲಾಘಿಸುತ್ತಿದೆ. ಅಚ್ಚ ಕನ್ನಡಿಗ ಐಪಿಎಸ್​ ಅಧಿಕಾರಿ ವಿಶ್ವನಾಥ್​ ಸಜ್ಜನರ ಪರ ಇದೀಗ ಎಲ್ಲೆಡೆ ಜೈಘೋಷಗಳು ಮೊಳಗುತ್ತಿವೆ. ಕರುನಾಡಿನ ಹೆಮ್ಮೆಯ ಕುವರ ಹುಟ್ಟಿದೂರಿನಲ್ಲಿ ಈಗ ಹೌದೋ ಅಸೂಟಿ ಹುಲಿಯಾ.. ಅಂತಾ ಜನ ಕೊಂಡಾಡುತ್ತಿದಾರೆ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.