'ಶಿವಶಂಕರಪ್ಪನವರು ಹಿರಿಯರು, ಭಗವಂತ ಅವರನ್ನು ಸುಸ್ಥಿತಿಯಲ್ಲಿಟ್ಟಿದ್ದಾನೆ'

By

Published : Feb 24, 2021, 9:07 PM IST

thumbnail

ಪಾಲಿಕೆಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಏನು? ಕಾಂಗ್ರೆಸ್ ದಶಕಗಳ‌ ಆಳ್ವಿಕೆ ಮಾಡಿದೆ, ಅವರಿಗೇನು ಕಡಿಮೆಯಾಗಿದೆ? ಭಾರತವನ್ನು ಅತ್ಯುನ್ನತ ದೇಶವನ್ನಾಗಿ ಮಾಡಬಹುದಿತ್ತು ಎಂದು ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅವರಿಗೆ ಎಲ್ಲರೂ ಗೊತ್ತಿದ್ದಾರೆ. ಅವರು ಹಿರಿಯರು, ಅವರಿಗೆ ಬೇಕಾದಂತಹ ಸಹಕಾರ‌‌ ಇತ್ತು. ಅವರ ಮಾತಿಗೆ ತುಂಬಾನೆ‌ ಬೆಲೆ ಇದೆ. ಭಗವಂತ ಅವರನ್ನು ತುಂಬಾ ಸುಸ್ಥಿತಿಯಲ್ಲಿಟ್ಟಿದ್ದಾನೆ ಎಂದರು.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.