ನಾಳೆಯಿಂದ ಶಾಲಾ ತರಗತಿ ಆರಂಭ : ಶಿಕ್ಷಕರಿಗೆ ಕೊರೊನಾ ಪರೀಕ್ಷೆ - ಧಾರವಾಡ ಸುದ್ದಿ

🎬 Watch Now: Feature Video

thumbnail

By

Published : Dec 31, 2020, 3:54 PM IST

ನಾಳೆಯಿಂದ ಶಾಲೆ ಆರಂಭಿಸಿ ರಾಜ್ಯ ಸರ್ಕಾರ ಆದೇಶ ನೀಡಿರುವ ಹಿನ್ನೆಲೆ ಶಾಲಾ ಶಿಕ್ಷಕರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. ನಾಳೆ ತರಗತಿಗಳು ಆರಂಭವಾಗುತ್ತಿದ್ದು, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಿಕ್ಷಕರು ಕೊರೊನಾ ಟೆಸ್ಟ್​​ಗೆ ಒಳಗಾಗಿದ್ದಾರೆ. ಈ‌ ಕುರಿತು ನಮ್ಮ ಪ್ರತಿನಿಧಿಯ ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.