ಬಿಸಿಲ ನಾಡಿಂದ ಕರಾವಳಿಗೆ ಕನೆಕ್ಷನ್... ದೂರದ ಊರುಗಳನ್ನು ಬೆಸೆಯಲಿದೆ ಈ ರೈಲು - ವಿಜಯಪುರ - ಮಂಗಳೂರಿಗೆ ತತ್ಕಾಲ್ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5035107-thumbnail-3x2-train.jpg)
ಕೆಲವೇ ದಿನಗಳ ಹಿಂದೆ ಗುಮ್ಮಟ ನಗರಿಯಲ್ಲಿ ವಿಜಯಪುರ - ಯಶವಂತಪುರ ರೈಲು ಉದ್ಘಾಟನೆ ಮಾಡಲಾಗಿತ್ತು. ಇದೀಗ ವಿಜಯಪುರ - ಮಂಗಳೂರಿಗೆ ತತ್ಕಾಲ್ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಲಾಗಿದೆ. ಈ ಹೊಸ ರೈಲಿನ ರೂಟ್ ಹೀಗಿದೆ ನೋಡಿ.