ಇವರು ಜನರ ಕಷ್ಟಕ್ಕಾಗಿ ಅಂತಾವ್ರೇ.. ಅವರು ಖಜಾನೆ ತುಂಬಿಸಿ ಹೋಗಿದ್ದೀರಾ ಎಂದು ಕೇಳ್ತಾವ್ರೇ.. - ಸಿದ್ದರಾಮಯ್ಯಗೆ ಸಿಟಿ ರವಿ ಟಾಂಗ್
🎬 Watch Now: Feature Video
ಸರ್ಕಾರ ಈಗ ಲಾಕ್‌ಡೌನ್ ಮಾಡಿದ್ರೆ, ರಾಜ್ಯದ 1 ಕೋಟಿ ಕುಟುಂಬಗಳಿಗೆ ತಲಾ 10 ಸಾವಿರ ಕೊಡಬೇಕು ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದರು. ಸಿದ್ದರಾಮಯ್ಯನವರು ಅಧಿಕಾರದಿಂದ ಕೆಳಗಿಳಿಯುವಾಗ ವಿಜಯನಗರ ಸಾಮ್ರಾಜ್ಯದಂತೆ ಖಜಾನೆ ತುಂಬಿಸಿರಲಿಲ್ಲ. ಸಾಲ ಮಾಡಿ ಹೋಗಿದ್ದರು ಅಂತ ಬಿಜೆಪಿಯ ಮಾಜಿ ಸಚಿವ ಸಿ ಟಿ ರವಿ ಆರೋಪಿಸಿದಾರೆ.