ನೆರೆ ಪೀಡಿತ ಪ್ರದೇಶಗಳಿಗೆ ಸಚಿವ ಸುರೇಶ್ ಕುಮಾರ್: ಸ್ಥಳೀಯ ಬಿಜೆಪಿ ಶಾಸಕರು ಗೈರು - ಸಚಿವ ಸುರೇಶ್ ಕುಮಾರ್

🎬 Watch Now: Feature Video

thumbnail

By

Published : Aug 23, 2019, 8:37 AM IST

ಕೊಡಗು: ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಕಳೆದೆರಡು ದಿನಗಳಿಂದ ಭೇಟಿ ಕೊಡ್ತಿದ್ದಾರೆ. ಆದ್ರೆ, ಈ ವೇಳೆ ಸಚಿವರಿಗೆ ಸಾಥ್ ನೀಡಬೇಕಿದ್ದ ಸ್ಥಳೀಯ ಬಿಜೆಪಿ ಶಾಸಕರು ಗೈರಾಗಿದ್ದಾರೆ. ಈ ಮೂಲಕ ಸಂಪುಟ ವಿಸ್ತರಣೆಯ ಅಸಮಾಧಾನವನ್ನು ಅವರು ಬಹಿರಂಗವಾಗಿ ಪ್ರದರ್ಶಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.