ಸಚಿವ ಸ್ಥಾನ ಸಿಗದವರಿಗೆ ಅಸಮಾಧಾನ ಸಹಜ.. ಯಡಿಯೂರಪ್ಪ ಇದನ್ನ ನಿಭಾಯಿಸ್ತಾರೆ-ಸುರೇಶ್​ ಕುಮಾರ್ - Minister sureshkumar

🎬 Watch Now: Feature Video

thumbnail

By

Published : Aug 20, 2019, 11:13 PM IST

ಸಿಎಂ ಯಡಿಯೂರಪ್ಪರವರ ಸಂಪುಟ ಸೇರಿದ ನೂತನ ಸಚಿವ ಸುರೇಶ್​ ಕುಮಾರ್​ ಈಟಿವಿ ಭಾರತದೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ನಾಳೆಯಿಂದಲೇ ನೆರೆ ಪರಿಹಾರದ ವಿಚಾರವಾಗಿ ಕಾರ್ಯಪ್ರವೃತ್ತರಾಗುತ್ತೇವೆ. ಸಚಿವ ಸಂಪುಟದ ವೇಳೆ ಭಿನ್ನಮತ ಸಹಜ. ಇದೆಲ್ಲವನ್ನೂ ನಾಯಕರು ಸರಿಪಡಿಸುತ್ತಾರೆ ಅಂತಾ ಹೇಳಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.