ಜನತಾ ಕರ್ಫ್ಯೂಗೆ ಏಲಕ್ಕಿ ನಾಡಲ್ಲಿ ವ್ಯಾಪಕ ಬೆಂಬಲ, ಅಂಗಡಿಗಳು ಬಂದ್ - ಕೊರೊನಾ ವೈರಸ್
🎬 Watch Now: Feature Video
ಹಾವೇರಿ: ನಗರದಲ್ಲಿ ಜನತಾ ಕರ್ಫ್ಯೂಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹೋಟೆಲ್, ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ. ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದು, ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.