ಕೊರೊನಾ ಕುಣಿತದ ಮಧ್ಯೆ ಹಾನಗಲ್ ಯುವಕರ ಕ್ರಿಕೆಟ್ ಆಟ - ಹಾನಗಲ್ನಲ್ಲಿ ಕ್ರಿಕೆಟ್ ಆಡಿದ ಯುವಕರು
🎬 Watch Now: Feature Video

ದೇಶದಾದ್ಯಂತ ಜನತಾ ಕರ್ಫ್ಯೂಗೆ ಕರೆ ನೀಡಿರುವ ಹಿನ್ನೆಲೆ, ಹಾನಗಲ್ ನಗರದ ಮುಖ್ಯ ರಸ್ತೆಯಲ್ಲಿ ಯುವಕರು ಕ್ರಿಕೆಟ್ ಆಡಿದರು. ನಗರದ ಹೊರ ವಲಯದಲ್ಲಿರುವ ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿ, ಬಸ್ಗಳನ್ನು ಸ್ವಚ್ಛಗೊಳಿಸಿ ಸಿಬ್ಬಂದಿ ಔಷಧಿ ಸಿಂಪಡಿಸಿದರು.