ಜನತಾ ಕರ್ಫ್ಯೂಗೆ ಯಾದಗಿರಿಯಲ್ಲೂ ಬೆಂಬಲ.. ಸಂಪೂರ್ಣ ಸ್ತಬ್ದವಾದ ಗಿರಿನಾಡು - ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿರುವ ಜನತಾ ಕರ್ಫ್ಯೂ
🎬 Watch Now: Feature Video

ಯಾದಗಿರಿ : ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿರುವ ಜನತಾ ಕರ್ಫ್ಯೂಗೆ ಯಾದಗಿರಿಯ ಜನ ಬೆಂಬಲಿಸಿದ್ದಾರೆ. ಇವತ್ತು ಬೆಳಗ್ಗೆಯಿಂದಲೇ ಜಿಲ್ಲೆ ಸಂಪೂರ್ಣ ಸ್ತಬ್ದವಾಗಿದೆ. ಸಾರಿಗೆ ಸಂಚಾರ ಸ್ಥಗಿತಗೊಂಡಿದೆ. ಹೋಟೆಲ್, ಅಂಗಡಿ ಮುಂಗಟ್ಟು ಸೇರಿ ಮಾರುಕಟ್ಟೆಯೂ ಖಾಲಿ ಖಾಲಿ. ಈ ಕುರಿತು ಈಟಿವಿ ಭಾರತ ಪ್ರತಿನಿಧಿಯಿಂದ ಪ್ರತ್ಯಕ್ಷ್ಯ ವರದಿ..