ದಸರಾ ಸಂಭ್ರಮದಲ್ಲಿ ಖುಷಿ ಹೆಚ್ಚಿಸಿದ ಬಿಸಿಲು-ಮಳೆ.. - mysore dasara
🎬 Watch Now: Feature Video

ಸಾಂಸ್ಕೃತಿಕ ನಗರಿಯಲ್ಲಿ 3ನೇ ದಿನದ ದಸರಾ ಸಂಭ್ರಮದ ಮಧ್ಯೆ ಬಿರುಸಾಗಿ ಬಂದ ಬಿಸಿಲಿನ ಮಳೆ ಜನರನ್ನು ತಂಪಾಗಿಸಿದೆ. ಕಳೆದ 3 ದಿನಗಳಿಂದ ಸಾಂಸ್ಕೃತಿಕ ನಗರಿಯಲ್ಲಿ ದಸರಾ ಸಂಭ್ರಮ ಒಂದು ಕಡಯಾದರೆ, ಬಿಸಿಲಿನ ತಾಪ ಮತ್ತೊಂದು ಕಡೆ. ಈ ಮಧ್ಯೆ ಇಂದು ನಗರದ ಅರಸು ರಸ್ತೆ ಹಾಗೂ ಅರಮನೆಯ ಸುತ್ತಮುತ್ತ ಬಿಸಿಲು ಮಳೆಯಾಗಿದೆ. ಈ ಸಮ್ಮಿಲನ ಕಂಡು ಜನ ಖುಷಿಪಟ್ಟರು.