ಸುಂಕದ ಕಟ್ಟೆಯಲ್ಲಿ ಭೀಕರ ಅಪಘಾತ: ಬೆಚ್ಚಿಬೀಳಿಸುವಂತಿದೆ ಸಿಸಿಟಿವಿಯ ದೃಶ್ಯ! - ಕ್ರೇನ್ ಅಪಘಾತ
🎬 Watch Now: Feature Video
ಬೆಂಗಳೂರು: ಕ್ರೇನ್ ವಾಹನದ ಬ್ರೇಕ್ ವಿಫಲವಾಗಿ ಆಟೋ ಹಾಗೂ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಗರದ ಸುಂಕದ ಕಟ್ಟೆ ಬಳಿ ಬುಧವಾರ ಈ ಘಟನೆ ನಡೆದಿತ್ತು. ಇದೀಗ ಈ ಭಯಾನಕ ಘಟನೆಯ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ವಿಡಿಯೋ ಬೆಚ್ಚಿಬೀಳಿಸುವಂತಿದೆ.
Last Updated : Jun 11, 2020, 6:03 PM IST