ಯಾದಗಿರಿಯಲ್ಲಿ ಸ್ವಯಂಪ್ರೇರಿತ ಸಂಡೇ ಲಾಕ್ಡೌನ್.. - yadgiri
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8267891-533-8267891-1596365614007.jpg)
ನಗರದಲ್ಲಿ ಸ್ವಯಂಪ್ರೇರಿತವಾಗಿ ಸಂಡೇ ಲಾಕ್ಡೌನ್ ಮುಂದುವರೆದಿದೆ. ಸುಭಾಷ್ ವೃತ್ತ, ಶಾಸ್ತ್ರಿ ವೃತ್ತ, ರೈಲ್ವೆ ನಿಲ್ದಾಣ ಮಾರ್ಗದ ರಸ್ತೆಗಳು ಬಹುತೇಕ ಖಾಲಿ ಖಾಲಿಯಾಗಿವೆ. ಸ್ವಯಂ ಪ್ರೇರಿತವಾಗಿ ವ್ಯಾಪಾರಸ್ಥರು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿದ್ದಾರೆ. ಅನ್ಲಾಕ್ ಬಗ್ಗೆ ಮಾಹಿತಿ ಕೊರತೆ ಹಿನ್ನೆಲೆ ಗ್ರಾಮಂತರ ಭಾಗದ ಜನರು ನಗರದತ್ತ ಬರದೆ ಇದ್ದಿರೋದು ಕಂಡು ಬಂತು.