ಭಾನುವಾರದ ಲಾಕ್‌ಡೌನ್: ವ್ಯಾಪಾರವಿಲ್ಲದೆ ಬಿಕೋ ಅಂತಿವೆ ಮಾಂಸದಂಗಡಿಗಳು - ಮಾಂಸದಂಗಡಿಗಳು
🎬 Watch Now: Feature Video
ವೀಕೆಂಡ್ ಬಂತೆಂದರೆ ಸಾಕು ಕೆಲವರು ಫ್ರೀಯಾಗಿ ಕುಟುಂಬಸ್ಥರ ಜೊತೆ ಬಾಡೂಟಕ್ಕೆ ರೆಡಿ ಮಾಡ್ಕೊಳ್ತಾರೆ. ಆದರೆ ಕೊರೊನಾ ಸೋಂಕು ತಡೆಯಲು ಸರ್ಕಾರ ಮತ್ತೆ ವೀಕೆಂಡ್ ಲಾಕ್‌ಡೌನ್ ಹೇರಿದೆ. ಈ ಹಿಂದೆ ಲಾಕ್‌ಡೌನ್ ಇದ್ದಾಗ ಮಾಂಸ ಖರೀದಿ ಮಾಡಲು ಮುಗಿಬೀಳ್ತಿದ್ದ ಜನ ಇಂದು ಅಂಗಡಿಗಳತ್ತ ಸುಳಿದಿಲ್ಲ. ಹೀಗಾಗಿ ಅಂಗಡಿ ಮಾಲೀಕರು ವ್ಯಾಪಾರವಿಲ್ಲದೆ ನಷ್ಟ ಅನುಭವಿಸಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ.