ಲಾಕ್‌ಡೌನ್ ಎಫೆಕ್ಟ್: ಕೊಪ್ಪಳದಲ್ಲಿ ಅಂಗಡಿಗಳು ಬಂದ್, ರಸ್ತೆಗಿಳಿಯದ ವಾಹನಗಳು - ಕೊಪ್ಪಳದಲ್ಲಿ ಭಾನುವಾರದ ಲಾಕ್ ಡೌನ
🎬 Watch Now: Feature Video

ಕೊಪ್ಪಳ: ಭಾನುವಾರದ ಲಾಕ್ಡೌನ್ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಜಾನೆಯಿಂದಲೇ ಕೊಪ್ಪಳ ನಗರ ಸ್ತಬ್ಧವಾಗಿದ್ದು, ಬೆರಳೆಣಿಕೆಯ ವಾಹನಗಳು ಮಾತ್ರ ರಸ್ತೆಗಿಳಿದಿವೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಅಂಗಡಿಗಳು ಬಂದ್ ಆಗಿವೆ. ಈ ಕುರಿತು ನಮ್ಮ ಪ್ರತಿನಿಧಿ ಮಾಹಿತಿ ನೀಡಿದ್ದಾರೆ.