ಬಾಗಲಕೋಟೆ ಜಿಲ್ಲೆಯಲ್ಲಿ ಸಂಡೇ ಲಾಕ್ಡೌನ್ ರದ್ದು - ಬಾಗಲಕೋಟೆ ಸಂಡೇ ಲಾಕ್ಡೌನ್ ರದ್ದು
🎬 Watch Now: Feature Video

ಕೊರೊನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ನಾಲ್ಕು ಭಾನುವಾರ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ, ಈ ರವಿವಾರ ಅನ್ಲಾಕ್ ಮಾಡಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಎಂದಿನಂತೆ ಮಾರುಕಟ್ಟೆ ಪ್ರಾರಂಭವಾಗಿ ದಿನನಿತ್ಯ ಚಟುವಟಿಕೆಗಳನ್ನು ನಡೆದಿದೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಒಂದು ವರದಿ ಇಲ್ಲಿದೆ.