ಗಣಹೋಮ ಮೂಲಕ ಕಚೇರಿ ಪ್ರವೇಶಿಸಿದ ಸುಮಲತಾ ಅಭಿಮಾನಿಗಳು - ಚುನಾವಣಾ ಕಚೇರಿ
🎬 Watch Now: Feature Video
ಅಂಬಿ ಅಭಿಮಾನಿಗಳು ಇಂದು ಗಣಹೋಮ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದರು. ಸುಮಲತಾ ಮತ್ತು ಅಭಿಷೇಕ್ ಅನುಪಸ್ಥಿತಿಯಲ್ಲಿ ಅಭಿಮಾನಿಗಳು ಪೂಜೆ ನೆರವೇರಿಸಿದರು. ಬಳಿಕ ಅಂಬಿಯ ಅದೃಷ್ಟದ ಮನೆಯನ್ನು ಚುನಾವಣಾ ಕಚೇರಿಯನ್ನಾಗಿ ಅಧಿಕೃತವಾಗಿ ಉದ್ಘಾಟಿಸಿದರು.