ಸಕ್ಕರೆ ಕಾರ್ಖಾನೆಗಳ ಅವಾಂತರದಿಂದ ಕಹಿಯಾಯ್ತು ಜನರ ಬದುಕು! - undefined
🎬 Watch Now: Feature Video

ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳ ಅವಾಂತರ ಒಂದೆರೆಡಲ್ಲ. ರೈತರ ಕಬ್ಬು ಬಾಕಿ ಗೋಳು ಒಂದೆಡೆಯಾದ್ರೆ, ಮತ್ತೊಂದೆಡೆ ಶುಗರ್ ಫ್ಯಾಕ್ಟರಿಗಳು ಜನರ ಬದುಕನ್ನೇ ಕಿತ್ತುಕೊಳ್ಳುತ್ತಿವೆ. ಭೀಮಾ ನದಿಯನ್ನೇ ಭಯಾನಕ ಸ್ಥಿತಿಗೆ ದೂಡುತ್ತಿವೆ.