ಸ್ವತಃ ಪರಿಹಾರ ಸಾಮಾಗ್ರಿ ಪ್ಯಾಕ್ ಮಾಡಿ ಸರಳತೆ ಮೆರೆದ ಸುಧಾ ಮೂರ್ತಿ! - ಸರಳತೆ ಮೇರೆದ ಸುಧಾ ಮೂರ್ತಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4124005-thumbnail-3x2-vish.jpg)
ಬೆಂಗಳೂರು: ಮೊದಲಿಂದಲೂ ಕನ್ನಡಿಗರಿಗೆ ಸಂಕಷ್ಟ ಎಂದ್ರೆ ಮಿಡಿಯುವ ಮನಸ್ಸು ಇನ್ಫೋಸಿಸ್ ಅಧ್ಯಕ್ಷೆ ಸುಧಾ ಮೂರ್ತಿಯವರದ್ದು. ಅಂತೆಯೇ ಅವರು ನೆರೆ ಸಂತ್ರಸ್ತರಿಗಾಗಿ ಈ ಬಾರಿಯೂ ಸಹಾಯ ಮಾಡುತ್ತಿದ್ದಾರೆ. ಇಂದು ಬೆಂಗಳೂರಿನ ಜಯನಗರದಲ್ಲಿರುವ ತಮ್ಮ ನಿವಾಸದಿಂದ ಸ್ವತಃ ಪರಿಹಾರ ಸಾಮಗ್ರಿಗಳನ್ನು ಪ್ಯಾಕ್ ಮಾಡಿ ಸುಧಾ ಮೂರ್ತಿಯವರರು ಕಳುಹಿಸಿಕೊಟ್ಟಿದ್ದಾರೆ. ಇನ್ನೂ ಪ್ರವಾಹ ಪೀಡಿತರಿಗೆ 10 ಕೋಟಿ ರೂ.ಗಳ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲು ಇನ್ಫೋಸಿಸ್ ಪ್ರತಿಷ್ಠಾನ ನಿರ್ಧರಿಸಿದೆ.
Last Updated : Aug 13, 2019, 7:06 PM IST