ಕಾಲೇಜು ಕ್ಯಾಂಪಸ್ ಒಳಗೂ ಕಾಲಿಟ್ಟ ನಿಖಿಲ್ ಎಲ್ಲಿದ್ದಿಯಪ್ಪಾ ಟ್ರೋಲ್..! - Nikhil Ellidiyappa
🎬 Watch Now: Feature Video
ನಿಖಿಲ್ ಎಲ್ಲಿದ್ದಿಯಪ್ಪಾ ಎಂಬ ಕಾಮಿಡಿ ಟ್ರೋಲ್ ಇದೀಗ ಕಾಲೇಜಿನ ಕ್ಯಾಂಪಸ್ ಒಳಗೂ ಕಾಲಿಟ್ಟಿದೆ. ಮೈಸೂರಿನ ಖಾಸಗಿ ಕಾಲೇಜೊಂದರಲ್ಲಿ ನೃತ್ಯ ಮಾಡುವ ಮೂಲಕ ವಿದ್ಯಾರ್ಥಿನಿಯರು ಮತ್ತಷ್ಟು ಟ್ರೋಲ್ ಮಾಡಿದ್ದಾರೆ. ಅದರ ಒಂದು ಝಲಕ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ತಾಗಿ ವೈರಲ್ ಅಗಿದೆ.