ಪ್ಲೀಸ್​ ಸರ್ ಬಿಟ್ಟೋಗ್ಬೇಡಿ... ಮಕ್ಕಳ ದಿನಾಚರಣೆಯಂದು ಗುರುವಿಗೆ ಕಣ್ಣೀರ ಬಿಳ್ಕೋಡುಗೆ - yadagiri news

🎬 Watch Now: Feature Video

thumbnail

By

Published : Nov 14, 2019, 11:29 PM IST

ಇಂದು ಮಕ್ಕಳ ದಿನಾಚರಣೆ. ಆದ್ರೆ, ಆ ಶಾಲೆಯ ಮಕ್ಕಳಿಗೆ ಮಾತ್ರ ದುಃಖ ಮೋಡದಂತೆ ಮಡುಗಟ್ಟಿತ್ತು. ಮಕ್ಕಳ ದಿನಾಚರಣೆಯನ್ನ ಸಂಭ್ರಮದಿಂದ ಆಚರಿಸಬೇಕಾಗಿದ್ದ ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅಳುತ್ತಿದ್ರು. ಇದನ್ನು ಕಂಡು ಶಿಕ್ಷಕರು ಕೂಡ ಕಣ್ಣೀರಿಟ್ಟರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.