ರಣಭೀಕರ ಮಳೆಗೆ ಕೊಚ್ಚಿ ಹೋದ ಸೇತುವೆ: ದಾರಿ ಯಾವುದಯ್ಯಾ ಈ ಶಾಲೆಗೆ? - ಚಿಕ್ಕಮಗಳೂರು ಪ್ರವಾಹ ಸುದ್ದಿ
🎬 Watch Now: Feature Video
ಅದು ರಾಜ್ಯದ 2ನೇ ಅತಿ ದೊಡ್ಡ ತೂಗು ಸೇತುವೆ. ಅಲ್ಲಿರುವ ಗ್ರಾಮಕ್ಕೆ ಹೋಗಬೇಕಾದ್ರೆ, ಈ ತೂಗು ಸೇತುವೆಯೇ ದಾರಿ. ಆದ್ರೆ, ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಸುರಿದಿದ್ದ ಭಾರಿ ಮಳೆಗೆ ಆ ಸೇತುವೆ ಕೊಚ್ಚಿ ಹೋಗಿತ್ತು. ಹಾಗಾಗಿ ಅಲ್ಲಿನ ಜನರಿಗೆ ದೋಣಿಯಲ್ಲೇ ಸಾಗಬೇಕಾದ ಅನಿವಾರ್ಯತೆ ಇದೆ.