ಯುವತಿಯರಿಗೆ ದಿಕ್ಕು ತೋರಿದ ರಾಜ್ಯ ಮಹಿಳಾ ನಿಲಯ: ಅನಾಥೆಯರ ಬಾಳಲ್ಲಿ ಹೊಸ ಬೆಳಕು - ದಾವಣಗೆರೆಯ ರಾಜ್ಯ ಮಹಿಳಾ ನಿಲಯ
🎬 Watch Now: Feature Video
ಈ ಯುವತಿಯರು ತಂದೆ-ತಾಯಿ, ಕುಟುಂಬದ ಆಶ್ರಯವಿಲ್ಲದ ಬೆಳೆದ ಅನಾಥರು. ಇವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯ ನೀಡಿತ್ತು. ಈಗ ಅವರ ಬಾಳಲ್ಲಿ ಹೊಸ ಬೆಳಕು ಮೂಡಿದೆ. ಸ್ವತಃ ಜಿಲ್ಲಾಧಿಕಾರಿಯವರೇ ಮುಂದೆ ನಿಂತು ಅವರಿಬ್ಬರ ವಿವಾಹವನ್ನು ನೆರವೇರಿಸಿಕೊಟ್ಟಿದ್ದಾರೆ.