ರಾಣೆಬೆನ್ನೂರು ಉಪಕದನಕ್ಕೆ ರಾಜ್ಯ ನಾಯಕರ ಎಂಟ್ರಿ: ರಂಗೇರಿದ ಚುನಾವಣಾ ಕಣ - state political leaders doing canvas ranebennur
🎬 Watch Now: Feature Video
ರಾಣೆಬೆನ್ನೂರು ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಕ್ಷೇತ್ರಕ್ಕೆ ಬಹುತೇಕ ಮೂರೂ ಪಕ್ಷಗಳ ರಾಜ್ಯ ನಾಯಕರ ಪ್ರವೇಶವಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮತಬೇಟೆ ಕೂಡ ಭರ್ಜರಿಯಾಗಿದೆ.