ಬೀದರ್ ಪಶು ಮೇಳದಲ್ಲಿ ಜಾತ್ರೆ ವೈಭವ... ಜನರನ್ನು ಆಕರ್ಷಿಸಿದ ವಿವಿಧ ತಳಿಯ ಪ್ರಾಣಿಗಳು - State level livestock fair
🎬 Watch Now: Feature Video
ಬಿಸಿಲುನಾಡು ಬೀದರ್ ಜಿಲ್ಲೆಯಲ್ಲಿ ಮೂರು ದಿನಗಳ ರಾಜ್ಯ ಮಟ್ಟದ ಪಶು ಮೇಳ ಆಯೋಜಿಸಲಾಗಿದೆ. ಈ ಮೇಳದಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ರೈತರು ತಮ್ಮ ತಮ್ಮ ಪಶುಗಳನ್ನು ತಂದು ಪ್ರದರ್ಶನಕ್ಕಿಟ್ಟಿದ್ದಾರೆ. ವಿವಿಧ ಬಗೆಯ ಪ್ರಾಣಿ ಪಕ್ಷಿಗಳನ್ನು ಕಂಡು ಜನರು ಮನಸೂರೆಗೊಂಡಿದ್ದಾರೆ.