ರಾಜ್ಯ ಬಜೆಟ್ ಮೇಲೆ ಕೋಟೆನಾಡಿನ ನೀರಿಕ್ಷೆ ಏನು..?! - Chitradurga District
🎬 Watch Now: Feature Video
ಚಿತ್ರದುರ್ಗ: ನಾಡಿದ್ದು ಸಿ.ಎಂ ಯಡಿಯೂರಪ್ಪ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಹಿನ್ನೆಲೆ ಕೋಟೆನಾಡಿನ ಜನ ಬಜೆಟ್ ಮೇಲೆ ಏನೆಲ್ಲಾ ನಿರೀಕ್ಷೆ ಇಟ್ಟಿದ್ದಾರೆ ಎಂಬುದರ ಬಗ್ಗೆ ಈ ಟಿವಿ ಭಾರತದ ಪ್ರತಿನಿಧಿ ನಡೆಸಿರುವ ಚಿಟ್ಚಾಟ್ ಇಲ್ಲಿದೆ.