ಅಂಕಗಳು ಕಡಿಮೆ ಬಂದರೆ ಧೃತಿಗೆಡಬೇಡಿ-ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಅನಘ ಸಲಹೆ - ರಾಜ್ಯ
🎬 Watch Now: Feature Video
ಅಂಕಗಳು ಕಡಿಮೆ ಬಂದರೆ ಧೃತಿಗೆಡಬೇಕಾಗಿಲ್ಲ.ಮರಳಿ ಪ್ರಯತ್ನ ಮಾಡಬಹುದು.ಅಂಕಗಳು ಜೀವನವನ್ನು ನಿರ್ಧಾರ ಮಾಡೋದಿಲ್ಲ ಎಂದು ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಉಡುಪಿಯ ಅನಘ ಹೇಳಿದರು.ಓದಿನಲ್ಲಿ ಶ್ರದ್ದೆ, ಪರೀಕ್ಷೆಗೆ ನಡೆಸಿದ ಪೂರ್ವ ತಯಾರಿ ಹಾಗೂ ಮಾರ್ಗದರ್ಶನ ನನ್ನ ಸಾಧನೆಗೆ ಕಾರಣ ಎನ್ನುತ್ತಾ ತಮ್ಮ ಮನದಾಳದ ಮಾತುಗಳನ್ನು ಈಟಿವಿ ಭಾರತದೊಂದಿಗೆ ಅವರು ಹಂಚಿಕೊಂಡರು.