ರಾಷ್ಟಮಟ್ಟದ ಚೆಸ್ ಪಂದ್ಯದಲ್ಲಿ ವಿಜೇತಳಾದ ಗ್ರಾಮೀಣ ಪ್ರತಿಭೆಗೆ ಹೇಗಿತ್ತು ಗೊತ್ತಾ ಸ್ವಾಗತ..? - ಗ್ರಾಮೀಣ ಪ್ರತಿಭೆ
🎬 Watch Now: Feature Video
ಹರ್ಯಾಣದ ಕುರುಕ್ಷೇತ್ರದಲ್ಲಿ ನಡೆದ ರಾಷ್ಟಮಟ್ಟದ ಚೆಸ್ ಪಂದ್ಯದಲ್ಲಿ ಕಡಬದ ದೀಕ್ಷಾ ಜಿ.ಎಸ್ ವಿಜೇತರಾಗಿದ್ದರು. ಸ್ಕೂಲ್ ಗೇಮ್ಸ್ ಫೆಡರೇಷನ್ ಇಂಡಿಯಾ ಪಂದ್ಯಾಟಕ್ಕೆ ಆಯ್ಕೆಯಾದ ಈ ಗ್ರಾಮೀಣ ಪ್ರತಿಭೆ ಇಲ್ಲಿನ ಸರಸ್ವತಿ ಪದವಿ ಪೂರ್ವ ವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ಅಪರೂಪದ ಸಾಧನೆಗೈದ ಅವರನ್ನು ಕಡಬದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.