ಚುನಾವಣೆ ಮತಗಟ್ಟೆಗೆ ಬಂದರು ಪುಟಾಣಿ ಗೆಸ್ಟ್​​: ಪಂಚೆ, ಶಾಲು ತೊಟ್ಟು ಮಿಂಚಿದ ಕಿರಣ್ - karnataka election

🎬 Watch Now: Feature Video

thumbnail

By

Published : Dec 5, 2019, 12:58 PM IST

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ಅಮರವಾಣಿ ಹೈಸ್ಕೂಲ್ ಮತಗಟ್ಟೆಗೆ ಸ್ಪೆಷಲ್ ಗೆಸ್ಟ್ ಬಂದಿದ್ರು. ಪಂಚೆ, ಶಾಲು ತೊಟ್ಟು ಹುಟ್ಟುಹಬ್ಬ ಆಚರಿಸಲು ಕಿರಣ್ ಹೆತ್ತವರು ಮತಗಟ್ಟೆಗೆ ಕರೆದುಕೊಂಡು ಬಂದಿದ್ರು. ಹುಟ್ಟಿದ ದಿನ ಈ ಪುಟಾಣಿ ಕಿರಣ ಅವರನ್ನು ಮತಗಟ್ಟೆ ರೌಂಡ್ ಹೊಡೆಸಿ ಸ್ಪೆಷಲ್ ಗಿಫ್ಟ್ ಕೊಟ್ರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.