ಕಲ್ಪತರು ನಾಡಿನಲ್ಲಿ 'ಗೋಮಯ ಗಣಪತಿ' ಪೂಜಿಸಲು ಸದ್ದಿಲ್ಲದೆ ಭಕ್ತರ ಸಿದ್ಧತೆ...... - ಪರಿಸರ ಸ್ನೇಹಿ ಗಣಪ
🎬 Watch Now: Feature Video
ಪಿಒಪಿ ಗಣೇಶ ಮೂರ್ತಿಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದು, ಈಗೀಗ ಪರಿಸರ ಸ್ನೇಹಿ ಗಣಪನಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಬಣ್ಣ ರಹಿತ ಗಣಪ ಹಾಗೂ ಅದರ ವಿಸರ್ಜನೆ ಬಳಿಕ ಸುಲಭವಾಗಿ ಮತ್ತು ಮಿತವಾದ ನೀರಿನಲ್ಲಿ ಕರಗುವಂತೆ ಇರಬೇಕೆಂಬ ಕಲ್ಪನೆ ಹೆಚ್ಚುತ್ತಿದೆ. ಇದಕ್ಕೆ ಪೂರಕ ಎಂಬಂತೆ ಗಣೇಶನ ಮೂರ್ತಿಗಳನ್ನು ತುಮಕೂರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.