ಆನೆಗುಂದಿ ಉತ್ಸವದಲ್ಲಿ 'ಅಡುಗೆ ರಾಣಿ'.. ಮಿಂಚಿದ ಅತ್ತೆ,ಸೊಸೆಯಂದಿರು! - ಆನೆಗುಂದಿ ಉತ್ಸವ ಅಡುಗೆ ಸ್ಪರ್ಧೆ

🎬 Watch Now: Feature Video

thumbnail

By

Published : Jan 5, 2020, 10:58 PM IST

ಅಲ್ಲಿ ತಯಾರಿಸಿದ್ದ ಅಡುಗೆಗಳು ಒಂದಾ ಎರಡಾ.. ಘಮ ಘಮ ಪರಿಮಳ.. ಬಗೆ ಬಗೆ ಸ್ವಾದಿಷ್ಟ ತಿಂಡಿಗಳು ಬಾಯಲ್ಲಿ ನೀರೂರಿಸುತ್ತಿದ್ದವು. ಅದು ಅಪ್ಪಟ ಪಾರಂಪರಿಕ ಅಡುಗೆ ತಯಾರಿ ಸ್ಪರ್ಧೆ. ಇದರಲ್ಲಿ ಪಾಲ್ಗೊಂಡಿದ್ದ ಮಹಿಳೆಯರ ಉತ್ಸಾಹವಂತೂ ಇಮ್ಮಡಿಯಾಗಿತ್ತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.