ದಸರಾ ಸಂಭ್ರಮದ ಬಗ್ಗೆ ನಟಿ ಸೋನುಗೌಡ ಏನ್ ಹೇಳಿದ್ರು ಗೊತ್ತಾ? ನೀವೇ ಕೇಳಿ - ಮೈಸೂರು ದಸರ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4590857-thumbnail-3x2-giri.jpg)
ಮೈಸೂರು: ನವರಾತ್ರಿಯಂದು ಮೈಸೂರಿನ ಸೊಬಗು ನೋಡಬೇಕೆಂಬ ಬಯಕೆ ನನಗೆ ಚಿಕ್ಕಂದಿನಿಂದಲೂ ಇತ್ತು. ಆದರೆ ಮನೆಯಲ್ಲಿ ಒಪ್ಪುತ್ತಿರಲಿಲ್ಲ. ಈಗ ದಸರದಲ್ಲಿ ಭಾಗವಹಿಸುತ್ತಿರುವುದು ಖುಷಿ ತಂದಿದೆ ಎಂದು ನಟಿ ಸೋನು ಗೌಡ ಪ್ರತಿಕ್ರಿಯೆ ನೀಡಿದರು. ಮೈಸೂರು ದಸರಾ ಸಂದರ್ಭದಲ್ಲಿ ತುಂಬಾ ಸುಂದರವಾಗಿ ಕಂಗೊಳಿಸುತ್ತದೆ. ಇಲ್ಲಿನ ಪ್ರತಿ ಮನೆಗಳಲ್ಲೂ ಗೊಂಬೆಗಳನ್ನು ಪೂಜೆ ಮಾಡುತ್ತಾರೆ ಅಂತ ದಸರಾ ಸಂಭ್ರಮದ ಬಗ್ಗೆ ಮನದಾಳ ಬಿಚ್ಚಿಟ್ಟರು.