ಮೂಲ ಸೌಕರ್ಯ ಇಲ್ಲಿ ಮರೀಚಿಕೆ... ಸೂರ್ಯನ ಬೆಳಕೊಂದೇ ಇವರಿಗೆ ಆಸರೆ! - Solar system in Palya village of Chamarajanagar
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5114420-thumbnail-3x2-vish.jpg)
ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಷ್ಟೇ ಯೋಜನೆಗಳನ್ನ ತಂದಿದ್ರೂ ಇಂದಿಗೂ ಕೆಲ ಗ್ರಾಮಗಳಿಗೆ ರಸ್ತೆ, ವಿದ್ಯುತ್ ಸಂಪರ್ಕವೇ ಇಲ್ಲ. ಇಂತಹ ಗ್ರಾಮಗಳ ಪಟ್ಟಿಗೆ ಗಡಿ ಜಿಲ್ಲೆ ಚಾಮರಾಜನಗರದ ಪಾಳ್ಯ ಸೇರುತ್ತದೆ. ಆದ್ರೆ ಇದೀಗ ಇಂತಹ ಗ್ರಾಮಕ್ಕೆ ಸೋಲರ್ ಬೆಳಕು ಆಶ್ರಯವಾಗಿದ್ದು, ದೈನಂದಿನ ಎಲ್ಲಾ ಚಟುವಟಿಕೆಗಳಿಗೂ ಇದೀಗ ಸೋಲಾರ್ ಆಶ್ರಯಿಸಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ...