ಮಕಾಡೆ ಮಲಗಿತು ಸ್ಮಾರ್ಟ್ ಸಿಟಿಯ ಸ್ಮಾರ್ಟ್ ಕೆಲಸ: ತುಮಕೂರು ಪಾಲಿಕೆಗಿಲ್ಲ ಆದಾಯ! - ತುಮಕೂರು ಸ್ಮಾರ್ಟ್ ಸಿಟಿ ಕಾಮಗಾರಿ ವಿಫಲ
🎬 Watch Now: Feature Video
ತುಮಕೂರು ಸ್ಮಾರ್ಟ್ ಸಿಟಿ ಪ್ರೈವೇಟ್ ಲಿಮಿಟೆಡ್ ನವರು ನಗರದಲ್ಲಿ ಬಳಕೆಯಾಗದ ಸರ್ಕಾರಿ ಜಾಗವನ್ನು ಬಳಸಿಕೊಂಡು ಕಸದಿಂದ ರಸ ತೆಗೆಯುವ ಕಾರ್ಯಕ್ಕೆ ಮುಂದಾಗಿದ್ದರು. ಆದ್ರೆ ಈ ಯೋಜನೆ ಮಾತ್ರ ಮಕಾಡೆ ಮಲಗಿದ್ದು, ಪಾಲಿಕೆಗೆ ಆದಾಯವೇ ಬಾರದಂತಾಗಿದೆ.