ಬಿಸಿಲನಾಡಲ್ಲಿ ಇನ್ನೂ ಬದುಕುಳಿದಿದೆ ಜೀತ ಪದ್ಧತಿ: ಗೊತ್ತಿದ್ರೂ ಗೊತ್ತಿಲ್ಲದಂತಿರುವ ಅಧಿಕಾರಿಗಳು? - ಜೀತ ಪದ್ಧತಿ ನಿರ್ಮೂಲನೆ ಕಾಯ್ದೆ
🎬 Watch Now: Feature Video
ಸಮಾಜದಲ್ಲಿನ ಕೆಲ ಅನಿಷ್ಠ ಪದ್ಧತಿಗಳಲ್ಲಿ ಜೀತ ಪದ್ಧತಿಯೂ ಒಂದು. ಇದನ್ನು ಹೋಗಲಾಡಿಸಲು ಸರಕಾರ ಕಠಿಣವಾದ ಕಾನೂನು ಜಾರಿಗೊಳಿಸಿದೆ. ಆದಾಗ್ಯೂ ಜಿಲ್ಲೆಯೊಂದರಲ್ಲಿ ಜೀತಪದ್ಧತಿ ಇಂದಿಗೂ ಜಾರಿಯಲ್ಲಿದ್ದು, ಸರ್ಕಾರದ ಅಧಿಕಾರಿಗಳು ಜೀತ ಪದ್ಧತಿಯ ಮುಕ್ತಿಗೆ ಕಾಳಜಿ ವಹಿಸುತ್ತಿಲ್ಲ ಎನ್ನುವ ಆರೋಪ ಬಲವಾಗಿ ಕೇಳಿ ಬಂದಿದೆ. ಯಾವುದು ಆ ಜಿಲ್ಲೆ ಅಂತೀರಾ..ಹಾಗಿದ್ರೆ ಈ ಸ್ಟೋರಿ ನೋಡಿ.
Last Updated : Feb 25, 2020, 12:32 PM IST