6 ತಿಂಗಳ ನಂತರ ಸಿಎಂಗೆ ಒಲಿದ ಸರ್ಕಾರಿ ಬಂಗಲೆ ಕಾವೇರಿ ನಿವಾಸ... ಬಿಎಸ್ವೈ ವಾಸ್ತವ್ಯಕ್ಕೆ ಸಿದ್ಧತೆ - government Bungalow kaveri house
🎬 Watch Now: Feature Video
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸರ್ಕಾರಿ ನಿವಾಸದ ಭಾಗ್ಯ ಒಲಿದು ಬಂದಿದೆ. ಆರು ತಿಂಗಳು ಕಾದ ನಂತರ ಕಾವೇರಿ ಸರ್ಕಾರಿ ಗೃಹ ಇದೀಗ ಯಡಿಯೂರಪ್ಪನವರ ಕೈಸೇರುತ್ತಿದ್ದು, ಇನ್ನು ಹತ್ತು ದಿನಗಳಲ್ಲಿ ತಮ್ಮ ವಾಸ್ತವ್ಯವನ್ನು ಡಾಲರ್ಸ್ ಕಾಲೋನಿ ನಿವಾಸದಿಂದ ಕಾವೇರಿ ನಿವಾಸಕ್ಕೆ ಬದಲಾಯಿಸಲಿದ್ದಾರೆ. ಮುಖ್ಯಮಂತ್ರಿಗಳ ವಾಸ್ತವ್ಯಕ್ಕಾಗಿ ಈಗಾಗಲೇ ಕಾವೇರಿ ನಿವಾಸದಲ್ಲಿ ಸಿದ್ಧತಾ ಕಾರ್ಯ ನಡೆಯುತ್ತಿದ್ದು, ಈ ಕುರಿತ ವಾಕ್ ಥ್ರೂ ಇಲ್ಲಿದೆ.