ಕೊರೊನಾ ವೈರಸ್ ಭೀತಿ: ಮನೆಯಲ್ಲೇ ಸರಳವಾಗಿ ಯುಗಾದಿ ಆಚರಣೆ - simple yugadi festival celeberation
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6538723-thumbnail-3x2-vid.jpg)
ಗದಗ: ಕೊರೊನಾ ವೈರಸ್ ಭೀತಿ ನಡುವೆ ಮುದ್ರಣ ಕಾಶಿ ಗದಗನಲ್ಲಿ ಯುಗಾದಿ ಹಬ್ಬವನ್ನು ಮನೆಯಲ್ಲಿ ಸರಳವಾಗಿ ಆಚರಿಸಲಾಯಿತು. ಪ್ರತಿವರ್ಷ ಹೊಸ ಬಟ್ಟೆ ಹಾಕಿಕೊಂಡು ಹೊಸ ವರ್ಷವನ್ನು ಜನರು ಸ್ವಾಗತಿಸುತ್ತಿದ್ದರು. ಆದರೆ ಈ ಬಾರಿ ಮಾಹಾಮಾರಿ ಕೊರೊನಾ ವೈರಸ್ನಿಂದಾಗಿ ಇಡೀ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಹಾಗಾಗಿ ಮನೆಯ ಸದಸ್ಯರು ಮಾತ್ರ ಸೇರಿದಂತೆ ಸರಳವಾಗಿ ಪೂಜೆ ಮಾಡಿ ಬೇವು ಬೆಲ್ಲ ನೀಡಿ ಹಬ್ಬವನ್ನು ಆಚರಣೆ ಮಾಡಲಾಯಿತು.