ಮುರ್ಡೇಶ್ವರದ ಓಲಗ ಮಂಟಪ ಗಣೇಶನಿಗೆ ಸರಳ ಬೀಳ್ಕೊಡುಗೆ - ಗಣೇಶ ಮೂರ್ತಿ ನಿಮಜ್ಜನ

🎬 Watch Now: Feature Video

thumbnail

By

Published : Aug 29, 2020, 3:02 AM IST

ಭಟ್ಕಳ (ಉತ್ತರ ಕನ್ನಡ): ಮುರ್ಡೇಶ್ವರದ ಓಲಗ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಶುಕ್ರವಾರ ಮುರ್ಡೇಶ್ವರದ ಹೃದಯ ಭಾಗದಲ್ಲಿರುವ ಪುಷ್ಕರಣಿಯಲ್ಲಿ ನಿಮಜ್ಜನ ಮಾಡಲಾಯಿತು. ಪ್ರತಿ ಸಲ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಏಳು ದಿನ ಪೂಜಿಸಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಅದ್ಧೂರಿಯಾಗಿ ಬೀಳ್ಕೊಡಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್ ಹಿನ್ನೆಲೆ, ಸರ್ಕಾರದ ಮಾರ್ಗಸೂಚಿಯಂತೆ ಓಲಗ ಮಂಟಪದ ಹಿಂದಿನ ಪುಷ್ಕರಣಿಯಲ್ಲಿ ಗಣೇಶನ ನಿಮಜ್ಜನ ಕಾರ್ಯ ಸರಳವಾಗಿ ನಡೆಯಿತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.