ಹುಬ್ಬಳ್ಳಿಯಲ್ಲಿ ಸೀರೆ ಮೇಳ: ತರಹೇವಾರಿ ಸೀರೆ ಕೊಳ್ಳಲು ಮುಗಿಬಿದ್ದ ಮಹಿಳೆಯರು - hubbli
🎬 Watch Now: Feature Video
ಸೀರೆ ಎಂದರೆ ಸಾಕು ಹೆಂಗೆಳೆಯರಿಗೆ ಎಲ್ಲಿಲ್ಲದ ವ್ಯಾಮೋಹ. ಅದರಲ್ಲೂ ರೇಷ್ಮೆ ಸೀರೆಗಳೆಂದರೆ ಕೇಳಂಗೇ ಇಲ್ಲ ಬಿಡಿ. ಇನ್ನು ಹಬ್ಬ ಹರಿದಿನಗಳು ಬಂತೆಂದರೆ ಸಾಕು ಮಿರಮಿರ ಮಿನುಗುವ ಸೀರೆಯುಟ್ಟ ನಾರಿಯರದ್ದೇ ವಯ್ಯಾರ. ಇದೀಗ ಹುಬ್ಬಳ್ಳಿಯಲ್ಲೂ ಸಿಲ್ಕ್ ಇಂಡಿಯಾ ವತಿಯಿಂದ ಸೀರೆ ಮೇಳ ನಡೆಯುತ್ತಿದ್ದು ಹೆಂಗಳೆಯರ ಖುಷಿ ಇಮ್ಮಡಿಗೊಳಿಸಿದೆ.